Wednesday, December 25, 2013

ಮುನಾಫಿಕನ ಮೂರು ಲಕ್ಷಣಗಳು

ಅಬೂ ಹುರೈರಾರಿಂದ (ರ) ವರದಿ ಮಾಡುತ್ತಾರೆ:ಪ್ರವಾದಿ (ಸ) ಹೇಳುತ್ತಾರೆ: ಮುನಾಫಿಕನ (ಕಪಟ ವಿಶ್ವಾಸಿಯ) ಮೂರು ಲಕ್ಷಣಗಳಿವೆ. ಮಾತನಾಡುವಾಗ ಸುಳ್ಳು ಹೇಳುವುದು, ವಾಗ್ದಾನ ಮಾಡಿದಾಗ ಉಲ್ಲಂಘಿಸುವುದು. ವಿಶ್ವಾಸವಿಟ್ಟರೆ ವಂಚಿಸುವುದು.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]    

No comments:

Post a Comment