Wednesday, December 25, 2013

ವುಝೂ ಭಂಗಗೊಳ್ಳುವುದು ಹೇಗೆ

ಅಬೂಹುರೈರಾ (ರ) ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು, ವುಝೂ ಇಲ್ಲದವನು ವುಝೂ ಮಾಡುವ ವರೆಗೆ ಅವನ ನಮಾಜ್ ಸಿಂಧುವಾಗುವುದಿಲ್ಲ. ಹದರ್'ಮ್'ತ್'ನಿಂದ (ಯಮನಿನ   ಒಂದು ಪ್ರದೇಶ) ಓರ್ವ ವ್ಯಕ್ತಿ ಅಬೂಹುರೈರಾರೊಂದಿಗೆ ಕೇಳಿದರು, "ವುಝೂ ರಹಿತ ಮಾಲಿನ್ಯವೆಂದರೇನು?" "ಶಬ್ದ ಸಹಿತ ಅಥವಾ ಶಬ್ದ ರಹಿತ ಅಥೋವಾಯು" ಎಂದು ಅಬೂಹುರೈರಾ ಹೇಳಿದರು.

[ಸಹೀಹ್ ಬುಖಾರಿ: 4, ವುಝೂ]  

No comments:

Post a Comment