Wednesday, December 25, 2013

ಲೈಲತುಲ್ ಕದ್ರ್’ನ ಮಹತ್ವ

ಅಬೂ ಹುರೈರಾರಿಂದ (ರ) ವರದಿ ಮಾಡುತ್ತಾರೆ: ಪ್ರವಾದಿ (ಸ) ಹೇಳುತ್ತಾರೆ: "ಯಾರು ಲೈಲತುಲ್ ಕದ್ರ್'ನಂದು [ರಮಝಾನಿನ ಒಂದು ವಿಧಿ ನಿರ್ಣಾಯಕರಾತ್ರಿ) ಈಮಾನಿನೊಂದಿಗೆ ಪುಣ್ಯಫಲಾಪೇಕ್ಷೆಯಿಂದ (ನಮಾಝ್'ಗಾಗಿ) ನಿಲ್ಲುತ್ತಾನೋ ಅವನ ಗತ ಪಾಪಗಳೆಲ್ಲ ಕ್ಷಮಿಸಲ್ಪಡುವುದು."

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]  

No comments:

Post a Comment