Monday, December 30, 2013

ಸಾಲಗಾರರಿಗೆ ಹೆಚ್ಚಿನ ಕಾಲ ಅವಕಾಶ

ಬಡ ಸಾಲಗಾರರಿಗೆ ಹೆಚ್ಚಿನ ಕಾಲಾವಕಾಶ ನಿಡುವ ಅಥವಾ ಅವನ ಸಾಲವನ್ನು ಕ್ಷಮಿಸಿ ಬಿಡುವ ವ್ಯಕ್ತಿಯನ್ನು ಅಲ್ಲಾಹನು ಪುನರುತ್ಥಾನದಿನ ಎಲ್ಲಾ ಸಂಕಟಗಳಿಂದ ಮುಕ್ತಗೊಳಿಸುವನು. [ವರದಿ: ಅಬೀ ಖತಾದ (ರ)]

[ಮುಸ್ಲಿಮ್] 

No comments:

Post a Comment