ಆಯಿಶಾ
[ರ] ಹೇಳುತ್ತಾರೆ. ನಾನು ಮುಟ್ಟಾಗಿರುವ ಸ್ಥಿತಿಯಲ್ಲಿ ಪ್ರವಾದಿಯವರು [ಸ] ನನ್ನ ನಾಶವಾಗುವವರು
ಯಾರು? ಅಬೂಝರ್ ಗಿಪ್ಪಾರಿ [ರ] ಹೇಳುತ್ತಾರೆ: ಒಮ್ಮೆ ಪ್ರವಾದಿ
ಮುಹಮ್ಮದ್ [ಸ] ಪವಿತ್ರ ಕಬಾದ ಮುಂದೆ "ಅವರು ನಾಶವಾಗುವರು" ಎಂದು ಹೇಳಿದ್ದನ್ನು
ನಾನು ಕೇಳಿದೆ. "ನಾಶವಾಗುವವರು ಯಾರು?" ಎಂದು ನಾನು ವಿಚಾರಿಸಿದಾಗ ಅವರು ಹಿಗೆಂದರು; "ಧಾರಾಳ ಸಂಪತ್ತುಳ್ಳವರು ನಾಶವಾಗುವರು - ತಮ್ಮ ಸಂಪತ್ತನ್ನು ತಮ್ಮ ಮುಂದಿನವರಿಗಾಗಿಯೂ
ಹಿಂದಿನವರಿಗಾಗಿಯೂ ಬಲಭಾಗದಲ್ಲಿರುವವರಿಗಾಗಿಯೂ ಖರ್ಚು ಮಾಡುವವರು ಹೊರತು. ಆದರೆ ಅಂಥವರು ತೀರಾ
ವಿರಳ."
[ಬುಖಾರಿ, ಮುಸ್ಲಿಮ್]
No comments:
Post a Comment