Monday, December 30, 2013

ಅಸೂಯೆ

ಅಸೂಯೆಯಿಂದ ಸದಾ ದೂರವಿರಿ. ಬೆಂಕಿಯು ಇಂಧನವನ್ನು ನುಂಗಿದಂತೆ ಅಸೂಯೆಯು ಸತ್ಕರ್ಮಗಳನ್ನು ನುಂಗಿ ಬಿಡುತ್ತದೆ. [ವರದಿ: ಅಬೂಹುರೈರಾ (ರ)]

[ಅಬೂ ದಾವೂದ್] 

No comments:

Post a Comment