Thursday, April 3, 2014

ಮೂರು ಮೂಲಭೂತ ವಿಶ್ವಾಸಗಳು

"ಮೂರು ಮೂಲಭೂತ ವಿಶ್ವಾಸಗಳು" ಇದು ಪ್ರತಿಯೊಬ್ಬ ಮುಸ್ಲಿಮನು ಖಡ್ಡಾಯವಾಗಿ ಅರಿತಿರಬೇಕಾದ ವಿಷಯವಾಗಿದೆ.
    
    1.    ಮಾನವರು ತನ್ನ ಪ್ರಭುವಿನ ಬಗ್ಗೆ ಜ್ಜಾನ ಪಡೆಯುವುದು
    2.   ತನ್ನ ಪ್ರವಾದಿಯ ಬಗ್ಗೆ ಜ್ಜಾನ ಪಡೆಯುವುದು
    3.   ತನ್ನ ಧರ್ಮದ ಬಗ್ಗೆ ಜ್ಜಾನ ಪಡೆಯುವುದು

ಪ್ರವಾದಿ [ಸ]ರವರು ನುಡಿದರು:
"ಯಾರಾದರೂ, ಪಭುವಾಗಿ ಅಲ್ಲಾಹನನ್ನು, ಧರ್ಮವಾಗಿ ಇಸ್ಲಾಮನ್ನು ಮತ್ತು ಸಂದೇಶವಾಹಕರಾಗಿ ಮುಹಮ್ಮದ್ [ಸ]ರವರನ್ನು ತೃಪ್ತಿಗೊಂಡರೆ ಅವನಿಗೆ ಸ್ವರ್ಗ ಪ್ರವೇಶವು ಖಡ್ಡಾಯವಾಯಿತು. 
[ಮುಸ್ಲಿಮ್]

No comments:

Post a Comment