Wednesday, December 25, 2013

ಹಿತಾಕಾಂಕ್ಷಿಗಳಾದ ಮಿತ್ರರು ಮತ್ತು ನಿಜವಾದ ಶತ್ರುಗಳು

ಒಳಿತೆನೆಡೆಗೆ ಅಹ್ವಾನಿಸುವವರನ್ನು ಮತ್ತು ಕೆಡುಕಿನಿಂದ ತಡೆಯುವವರನ್ನು ನೆಚ್ಚಿನವರು ಅಸಹ್ಯಪಡುತ್ತಾರೆ. ವಾಸ್ತವಿಕವಾಗಿ ಅವರು ಹಿತಾಕಾಂಕ್ಷಿಗಳಾದ ಮಿತ್ರರಾಗಿದ್ದಾರೆ. ಆದರೆ ಜನರನ್ನು ನೀಚಕೃತ್ಯಗಳಲ್ಲಿ ತಲ್ಲೀನರಾಗುವಂತೆ ಮಾಡಿ ಅವರನ್ನು ದಾರಿಗೆಡೆಸಿ, ಶೋಷಿಸಲು ಯತ್ನಿಸುವವರು ಆಕರ್ಷಕ ಮಾತುಗಳಿಂದ ದುರ್ಭೋಧನೆಗೈಯುತ್ತಾರೆ. ಹೆಚ್ಚಿನವರು ಅವರನ್ನು ಪ್ರೀತಿಸುತ್ತಲೂ ಅವರಿಗೆ ನೆರವಾಗುತ್ತಲೂ ಇರುತ್ತಾರೆ. ವಾಸ್ತವಿಕವಾಗಿ ಅವರು ನಿಜವಾದ ಶತ್ರುಗಳಾಗಿದ್ದಾರೆ  

No comments:

Post a Comment