Monday, December 30, 2013

ವಿನಾಶಕಾರಿಗಳಾಗಿದ್ದಾರೆ

ಉಕ್ಬಾ ಬಿನ್ ಆಮಿರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ನೀವು ಪರಸ್ತ್ರಿಯರ ಬಳಿ ಹೋಗುವುದರ ಬಗ್ಗೆ ಜಗ್ರತೆ ಪಾಲಿಸಿರಿ. ಆಗ ಅನ್ಸಾರರ ಪೈಕಿ ಒಬ್ಬರು, ಪತಿಯ ಆಪ್ತ ಬಂಧು [ಅಣ್ಣ ಅಥವಾ ತಮ್ಮ]ಗಳ ಬಗ್ಗೆ ತಾವೇನು ಹೇಳುತ್ತಿರಿ. ಅವರಂತೂ ವಿನಾಶಕಾರಿಗಳಾಗಿದ್ದಾರೆ.

[ಸಹೀಹ್ ಬುಖಾರಿ, ಅಧ್ಯಾಯ ವಿವಾಹ]

No comments:

Post a Comment