Monday, December 30, 2013

ಕಷ್ಟಗಳನ್ನು ಕೊಟ್ಟು ಪರೀಕ್ಷೆಸುತ್ತಾನೆ

ಅಬೂಹುರೈರಾ [ರ] ಹೇಳುತ್ತಾರೆ - ಸಂದೇಶವಾಹಕರು [ಸ] ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಮಾಡಬಯಸಿದರೆ ಅವನಿಗೆ ಕಷ್ಟಗಳನ್ನು ಕೊಟ್ಟು ಪರೀಕ್ಷೆಸುತ್ತಾನೆ.

[ಸಹೀಹ್ ಬುಖಾರಿ, ಅಧ್ಯಾಯ ರೋಗಿಗಳು]

No comments:

Post a Comment