ಅಬೂಹುರೈರಾ
[ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ಸತ್ಯವಿಶ್ವಾಸಿಯ ಉದಾಹರಣೆಯು ಈಗ ತಾನೇ ಹುಟ್ಟಿದ
ಸಸ್ಯದಂತಿದೆ. ಗಾಳಿ ಯಾವ ದಿಕ್ಕಿನಿಂದ ಬೀಸಿದರೂ ಅದು ಬಾಗುತ್ತದೆ. ಗಾಳಿ ಬೀಸುವುದು ನಿಂತಾಗ ಅದು
ನೇರ ನಿಲ್ಲುತ್ತದೆ. ದುಷ್ಕರ್ಮಿಯು ದೇವದಾರು ಮರದಂತೆ. ಅದನ್ನು ಅಲ್ಲಾಹನು ಬಯಸಿದಾಗ ಬೀಳಿಸುವ
ವರೆಗೂ ಅದು ಸ್ಥಿರವಾಗಿ ನಿಂತಿರುವುದು.
[ಸಹೀಹ್ ಬುಖಾರಿ, ಅಧ್ಯಾಯ ರೋಗಿಗಳು]
No comments:
Post a Comment