Monday, December 30, 2013

ನೆರೆಯವರಿಗೆ ಕಿರುಕುಳ ನೀಡಬಾರದು

ಅಲ್ಲಾಹನಲ್ಲಿ ಹಾಗೂ  ಪರಲೋಕದಲ್ಲಿ ಹಾಗೂ ನಂಬಿಕೆ ಇಟ್ಟಿರುವ ಯಾರೂ ತನ್ನ ನೆರೆಯವರಿಗೆ ಕಿರುಕುಳ ನೀಡಬಾರದು. ಅಲ್ಲಾಹನಲ್ಲಿ ಹಾಗೂ  ಪರಲೋಕದಲ್ಲಿ ಹಾಗೂ ನಂಬಿಕೆ ಇಟ್ಟಿರುವ ಯಾರೂ ತನ್ನ ಅತಿಥಿಯನ್ನು ಆದರಿಸಬೇಕು. ಅಲ್ಲಾಹನಲ್ಲಿ ಹಾಗೂ  ಪರಲೋಕದಲ್ಲಿ ಹಾಗೂ ನಂಬಿಕೆ ಇರುವ ಪ್ರತಿಯೊಬ್ಬನು ಮಾತನಾಡುವುದಿದ್ದರೆ ಹಿತಕರವಾದ ಮಾತನ್ನು ಆಡಬೇಕು, ಇಲ್ಲವಾದರೆ ಮೌನವಾಗಿರಬೇಕು. [ವರದಿ: ಅಬೂಹುರೈರಾ (ರ)]

[ಬುಖಾರಿ]  

No comments:

Post a Comment