ಅನಸ್ [ರ]
ಹೇಳುತ್ತಾರೆ: ನಿಮಗೆ ನಾನೊಂದು ಹದೀಸ್ ಹೇಳುತ್ತೇನೆ, ನನ್ನ ಬಳಿಕ ಯಾರೂ ಅದನ್ನು
ನಿಮಗೆ ಹೇಳಲಾರರು. ಪ್ರವಾದಿವರ್ಯರು [ಸ] ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. "
ಕಿಯಾಮತ್'ನ ಲಕ್ಷಣಗಳು ಹೀಗಿವೆ. ಜ್ಜಾನದ ಕೊರತೆ, ಅಜ್ಜಾನ ಮತ್ತು ವ್ಯಭಿಚಾರ
ವ್ಯಾಪಕವಾಗುವುದು. ಸ್ತ್ರೀಯರ ಹೆಚ್ಚಳ, ಪುರುಷರ ಕೊರತೆ.
ಎಲ್ಲಿಯವರೆಗೆಂದರೆ ಒಬ್ಬ ಪುರುಷನು ಐವತ್ತು ಸ್ತ್ರೀಯರ ಮೇಲ್ವಿಚಾರಕನಾಗುವನು.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment