Wednesday, December 25, 2013

ವುಝೂ ಕಡ್ಡಾಯವಾಗುವುದು ಹೇಗೆ

ಅಲೀ [ರ] ಹೇಳುತ್ತಾರೆ, ನನಗೆ ಮದೀ ಬಹಳ ಬರುತಿತ್ತು. ನಾನು ಮಿಕ್ದಾದ್'ರಲ್ಲಿ ಪ್ರವಾದಿವರ್ಯರೊಂದಿಗೆ ಈ ಕುರಿತು ಕೇಳಿ ಬರಲು ಹೇಳಿದೆ. ಹಾಗೆ ಅವರು ಕೇಳಿದರು. ಪ್ರವಾದಿಯವರ [ಸ] ಉತ್ತರ "ಮದೀಗೆ ವುಝೂ ಸಾಕು" ಎಂದಾಗಿತ್ತು.  

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment