ಅಬುದ್ದುಲ್ಲಾ ಬಿನ್ ಉಮರ್ [ರ] ಹೇಳುತ್ತಾರೆ: ಒಬ್ಬ ವ್ಯಕ್ತಿಯು
ಪ್ರವಾದಿವರ್ಯರಲ್ಲಿ [ಸ] ಇಹ್ರಾಮ್ ಕಟ್ಟುವವನು ಏನು ಧರಿಸಬೇಕೆಂದು ಕೇಳಿದ. ಪ್ರವಾದಿ [ಸ] ಹೇಳಿದರು, ಅಂಗಿ, ಮುಂಡಾಸು, ಪೈಜಾಮ ಮತ್ತು ಟೋಪಿ ಧರಿಸಬಾರದು. ವರಸ್
[ಯಮನಿನ ಒಂದು ಹಳದಿ ಹುಲ್ಲು] ಮತ್ತು ಕುಂಕುಮ ಕೇಸರಿ ಬಣ್ಣ ಲೇಪಿತ ಬಟ್ಟೆ ಧರಿಸಬಾರದು. ಅವನ ಬಳಿ
ಪಾದರಕ್ಷೆ ಇಲ್ಲದಿದ್ದರೆ ಕಾಲ್ಚೀಲ ಧರಿಸಲಿ. ಆದರೆ ಅದು ಮನೆಗಂಟಿನವರೆಗೆ ಸಾಕು. ಅದರ ಮೇಲಿನ
ಭಾಗವನ್ನು ಕತ್ತರಿಸಲಿ.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment