Wednesday, December 25, 2013

ಮುಸ್ಲಿಮನನ್ನು ಬಯ್ಯುವುದು ಕರ್ಮಭ್ರಷ್ಟತೆಯಾಗಿದೆ

ಅಬ್ದುಲ್ಲಾ ಬಿನ್ ಮಾಸ್'ಊದ್ [ರ] ವರದಿ ಮಾಡುತ್ತಾರೆ: ಮುಸ್ಲಿಮನನ್ನು ಬಯ್ಯುವುದು ಫಿಸ್ಕ್ [ಕರ್ಮಭ್ರಷ್ಟತೆ] ಆಗಿಗೆ ಮತ್ತು ಅವನನ್ನು ವಧಿಸುವುದು ಕುಫ್ರ್ [ಧರ್ಮ ಧಿಕ್ಕಾರ] ಆಗಿದೆ.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]  

No comments:

Post a Comment