Wednesday, December 25, 2013

ಪ್ರವಾದಿ ಪ್ರೇಮ - ವಿಶ್ವಾಸದ ಭಾಗ

ಅನಸ್ (ರ) ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು ತಮಗೆ ಇಷ್ಟವಾದುದನ್ನು ತನ್ನ ಸಹೋದರನಿಗೂ ಇಷ್ಟಪಡುವ ವರೆಗೆ ನಿಮ್ಮ ಪೈಕಿ ಯಾರೂ ವಿಶ್ವಾಸಿಯಾಗಲಾರರು.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment