Wednesday, December 25, 2013

ಕುರ್ ಆನಿನ ಜ್ಜಾನ ನೀಡು

ಇಬ್ನ್ ಅಬ್ಬಾಸ್ [ರ] ಹೇಳುತ್ತಾರೆ; ಒಮ್ಮೆ ಪ್ರವಾದಿವರ್ಯರು [ಸ] ನನ್ನನ್ನು ತಮ್ಮ ಎದೆಗಪ್ಪಿಕೊಂಡು ಪ್ರಾರ್ಥಿಸಿದರು, "ಅಲ್ಲಾಹನೇ ಇವನಿಗೆ ಕುರಾನಿನ ಜ್ಜಾನ ನೀಡು.

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment