ಅನಸ್
[ರ] ಹೇಳುತ್ತಾರೆ - ಪ್ರವಾದಿ [ಸ] ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ - ಖಂಡಿತವಾಗಿಯೂ
ಅಲ್ಲಾಹನು ಹೇಳುತ್ತಾನೆ - ತನಗೆ ಪ್ರಿಯವಾಗಿರುವ ಎರಡು ವಸ್ತುಗಳಿಂದ ನಾನು ನನ್ನ ದಾಸನನ್ನು
ಪರೀಕ್ಷಿಸಿದಾಗ, ಅವನು ಅದರಲ್ಲಿ ಸಹನೆ ವಹಿಸಿದರೆ, ಅವೆರಡರ ಬದಲಿಗೆ ನಾನು ಅವನಿಗೆ ಸ್ವರ್ಗ ನೀಡುವೆನು. ಅದು ಅವನ ಎರಡು
ಕಣ್ಣುಗಲ್ಲಗಿವೆ.
[ಸಹೀಹ್ ಬುಖಾರಿ, ಅಧ್ಯಾಯ ರೋಗಿಗಳು]
No comments:
Post a Comment