Monday, December 30, 2013

ಸತ್ಯವಿಶ್ವಾಸಿ

ಅಬೂಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಒಬ್ಬ ವ್ಯಭಿಚಾರಿ ಸತ್ಯವಿಶ್ವಾಸಿಯಾಗಿರುವ ಸಿತ್ಥಿಯಲ್ಲಿ ವ್ಯಭಿಚಾರವೆಸಗಲಾರ. ಒಬ್ಬ ಮದ್ಯಪಾನಿ ಸಿಶ್ವಾಸಿಯಾಗಿರುವ ಸಿತ್ಥಿಯಲ್ಲಿ ಕಳ್ಳತನ ಮಾಡಲಾರ.

[ಸಹೀಹ್ ಬುಖಾರಿ, ಅಧ್ಯಾಯ ಪಾನೀಯಗಳು]

No comments:

Post a Comment