Monday, December 30, 2013

ತ್ವರೆ ಮಾಡಿರಿ - ಜನಾಝಾದ ಬಗ್ಗೆ

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಜನಾಝಾದ ಬಗ್ಗೆ ತ್ವರೆ ಮಾಡಿರಿ. ಅವರು ಸಜ್ಜನರಾಗಿದ್ದರೆ ನೀವು ಅವರನ್ನು ಒಳಿತಿನೆಡೆಗೆ ಕಳುಹಿಸುತ್ತಿರುವಿರಿ. ಅದಲ್ಲದಿದ್ದರೆ ನೀವು ಹೆಗಲಿಂದ ಒಂದು ಕೆಡುಕನ್ನು ಇಳಿಸುವಿರಿ.  

[ಮುತ್ತಫಕುನ್ ಅಲೈಹಿ]

No comments:

Post a Comment