ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Thursday, September 15, 2016
ಇಸ್ಲಾಮಿನಲ್ಲಿ ಹೆಚ್ಚು ಪ್ರಯೋಜನಕಾರಿಯಾದ ಕರ್ಮ ಯಾವುದು?
ಅಬ್ದುಲ್ಲಾ
ಬಿನ್
ಅಮ್ರ್
[
ರ
]
ಹೇಳುತ್ತಾರೆ
-
ಒಬ್ಬರು
ಪ್ರವಾದಿಯವರಲ್ಲಿ
ಕೇಳಿದರು
-
ಇಸ್ಲಾಮಿನಲ್ಲಿ
ಹೆಚ್ಚು
ಪ್ರಯೋಜನಕಾರಿಯಾದ
ಕರ್ಮ
ಯಾವುದು
?
ಪ್ರವಾದಿ
[
ಸ
]
ಹೇಳಿದರು
-
ಆಹಾರ
ಉಣಿಸುವುದು
ಮತ್ತು
ನಿನ್ನ
ಪರಿಚಿತರಿಗೂ
ಅಪರಿಚಿತರಿಗೂ
ಸಲಾಮ್
ಹೇಳುವುದು
.
[
ಸಹೀಹ್
ಬುಖಾರಿ
,
ಅಧ್ಯಾಯ
ಅನುಮತಿ
ಕೇಳುವುದು
]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment