ನಿಮಗೆಲ್ಲರಿಗೂ ತಿಳಿದಿರುವ ಒಂದು ಪೋಟೋ ಆಗಿದೆ
ಮಸ್ಜಿದುಲ್ ಹರಾಮ್ ಮುಖ್ಯಧಿಕಾರಿ ನೆಲವನ್ನು
ಒಂದು ಯಂತ್ರದ ಮೂಲಕ ಸ್ವಚ್ಛ ಗೊಳಿಸುವುದು.
ಇನ್ನೊಂದು ಫೋಟೋದಲ್ಲಿ ಒಂದು ದೊಡ್ಡ
ಕಮರ್ಷಿಯಲ್ ಕಟ್ಟಡ ಕೆಲಸಗಾರ ಇಮಾಮ್ ಆಗಿ
ಆ ಕಟ್ಟಡ ಎಲ್ಲಾ ದೊಡ್ಡ ದೊಡ್ಡ ಹುದ್ದೆಗಾರರೂ ಇದ್ದರು
ಅವನು ಇಮಾಮತ್ ಮಾಡುವುದು.
ಇಸ್ಲಾಮಿನಲ್ಲಿ ತಾರತಮ್ಯವಿಲ್ಲ.
ಯಾರೂ ಹೆಚ್ಚು ಅರ್ಹರೂ ಅವರಿಗೆ ಸ್ಥಾನವಿದೆ.
ಅಲ್ಲಾಹು ಅಕ್ಬರ್
No comments:
Post a Comment