ಉಹುದ್ ಯುದ್ಧದ ನಂತರ ಹಮ್ನ ಬಿಂತಿ ಜಹ್ಸ್ [ರ]ರವರಿಗೆ ಹೇಳಿದರು.
ನಿಮ್ಮ ಸಹೋದರನು (ಅಬ್ದುಲ್ಲಾ ಬಿನ್ ಜಹ್ಸ್ [ರ]) ಶಹೀದ್ ಆಗಿದ್ದಾನೆ.
ಆಗ ಅವರು ತನ್ನ ಸಹೋದರನಿಗಾಗಿ ಪ್ರಾರ್ಥಿಸಿದರು.
ನಂತರ ನಿಮ್ಮ ಚಿಕ್ಕಪ್ಪ (ಹಂಝ ಬಿನ್ ಅಬ್ದುಲ್ ಮುತ್ತಲ್ಲಿಬ್ [ರ]) ಶಹೀದ್ ಆಗಿದ್ದಾರೆ.
ಆಗ ಅವರು ತನ್ನ ಚಿಕ್ಕಪ್ಪನಿಗಾಗಿ ಪ್ರಾರ್ಥಿಸಿದರು.
ನಂತರ ನಿಮ್ಮ ಗಂಡ (ಮುಶ್ಹಾ ಇಬ್ನು ಉಮೈರ್ [ರ]) ಶಹೀದ್ ಆಗಿದ್ದಾರೆ.
ಆಗ ಅವರು ಅಳಲು ಆರಂಭಿಸಿದರು ಮತ್ತು ಅವರಿಗಾಗಿ ಪಾರ್ಥಿಸಿದರು
ಆಗ ಪ್ರವಾದಿ [ಸ]ರವರು ಹೇಳಿದರು:
ಹೆಂಡತಿಗೆ ತನ್ನ ಗಂಡ ಎಲ್ಲರಿಗಿಂತಲೂ ಆತ್ಮಿಯಾ ಆಗಿದ್ದಾರೆ.
No comments:
Post a Comment