ಅವರ ಗಂಡ, ಅಣ್ಣ ಮತ್ತು ತಂದೆಯನ್ನು ಒಂದು
ಯುದ್ಧದಲ್ಲಿ ಕಳೆದುಕೊಂಡರು.
ಸಹಾಬಿಗಳು
ಬಂದು ಹೇಳಿದರು: ನಿಮ್ಮ
ಗಂಡ, ಅಣ್ಣ ಮತ್ತು ತಂದೆ
ಯುದ್ಧದಲ್ಲಿ
ಮರಣಹೊಂದಿದರು.
ಅವಳು
ಕೇಳಿದರು: ಪ್ರವಾದಿ [ಸ]ರವರು ಹೇಗಿದ್ದಾರೆ?
ಪ್ರವಾದಿ[ಸ]ರವರು ನೀವು
ಹೇಗೆ ನೋಡಲು ಇಷ್ಟ ಪಡುತ್ತಿರೋ ಹಾಗೆಯೇ ಇದ್ದಾರೆ.
ಅವಳು
ಹೇಳಿದರು: ನನಗೆ ತೋರಿಸಿ ಎಂದು ಕೇಳಿದಳು.
ಅವರು
ಪ್ರವಾದಿ [ಸ]ರವರನ್ನು ತೋರಿಸಿದರು
ಆಗ
ಅವಳು ಹೇಳಿದಳು: ಎಲ್ಲಾ
ನಷ್ಟವೂ ನಿಮಗೆ ಹೋಲಿಸಿದರೆ, ಅದೂ ತೀರಾ ಚಿಕ್ಕದಾಗಿದೆ.
ಅದು
ದೊಡ್ಡ ವಿಷಯವೇ ಅಲ್ಲ.
ಎಲ್ಲಾ
ನಷ್ಟವೂ ನಿಮಗೆ ಹೋಲಿಸಿದರೆ, ಅದೂ ತೀರಾ ಚಿಕ್ಕದಾಗಿದೆ.
ಎಲ್ಲಿಯವರೆಗೆಂದರೆ
ನೀವು ಸೌಖ್ಯದಲ್ಲಿ ಇದ್ದರೆ.
ನೋಡಿ
ಸಹಾಬಗಳ ಪ್ರೀತಿಯನ್ನು ಎಷ್ಟು ದೊಡ್ಡ ನಷ್ಟ ಅನುಭವಿಸಿದರೂ
ಅವರು
ಪ್ರವಾದಿ[ಸ]ರವರನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
ಅಲ್ಲಾಹು
ನಮಗೂ ಪ್ರವಾದಿ [ಸ]ರವರನ್ನು ಪ್ರೀತಿಸುವಂತೆ ಮತ್ತು
ಅವರು
ಕಳುಹಿಸಿದ ಕುರಾನ್ ಮತ್ತು ಸುನ್ನತ್ ನ ದಾರಿಯಂತೆ
ನಡೆಯಲು
ತೌಫೀಕ್ ನೀಡಲಿ, ಆಮೀನ್
No comments:
Post a Comment