Monday, September 19, 2016

ಅಬೂ ಬಕರ್ [ರ] ಉದ್ದಿಮೆ

ಅಬೂ ಬಕರ್ []ರವರ ಕೆಲಸ ಬಟ್ಟೆಗಳನ್ನು ಮಾರುವುದು ಆಗಿತ್ತು
ಅವರ ಬಟ್ಟೆಯ ಕಾರ್ಖಾನೆ ಮದೀನಾದ ಹೊರ ವಲಯದಲ್ಲಿ ಇತ್ತು.
ಅಬೂ ಬಕರ್ [] ಪ್ರವಾದಿ ಮುಹಮ್ಮದ್ []ರವರ ದೊಡ್ಡ ಮಿತ್ರರಾಗಿದ್ದರು.
ಪ್ರವಾದಿ []ರವರ ಹೆಚ್ಚಿನ ಪ್ರೀತಿಯ ಹೆಂಡತಿಯಾಗ ಆಯಿಶಾ []ರವರ
ತಂದೆ ಕೂಡಾ ಆಗಿದ್ದರು. ಅವರು ಪ್ರವಾದಿ []ರವರ ಮರಣದ ನಂತರ 
ಮುಸ್ಲಿಮರ ಖಲೀಫಾ ಆಗಿ ನೇಮಕ ಕೊಂಡರು.  

No comments:

Post a Comment