Wednesday, September 21, 2016

ಏಲ್ಲಾ ಮುಸ್ಲಿಮರು ಒಂದು ಶರೀರದಂತೆ

ಪರಸ್ಪರ ಪ್ರೇಮ, ಕರುಣೆ ಮತ್ತು ಅನುಕಂಪಗಳಲ್ಲಿಯೂ ಮುಸ್ಲಿಮರ ಸ್ಥಿತಿಯು ಒಂದು ಶರೀರದಂತಿದೆ. ಶರೀರದ ಒಂದು ಅಂಗಕ್ಕೆ ಏನಾದರೂ ತೊಂದರೆಯಾದರೆ ಇಡೀ ದೇಹವೇ ನಿದ್ರಾಹೀನತೆ ಮತ್ತು ಜ್ವರದಲ್ಲಿ ಸಿಲುಕುತ್ತದೆ
[ಮುಸ್ಲಿಮ್]

No comments:

Post a Comment