Saturday, September 17, 2016

ಅಲೀ ಬಿನ್ ಅಬೀ ತಾಲೀಬ್ [ರ]

ನಿಮಗೆ ತಿಳಿದಿದೆಯೇ ಅಲೀ ಬಿನ್ ಅಬೀ ತಾಲೀಬ್ []ರವರು
ತನ್ನ ಜೀವನದಲ್ಲಿ ಒಮ್ಮೆಯೂ ಮೂರ್ತಿ ಪೂಜೆ ಮಾಡಿರಲಿಲ್ಲ.
ಪ್ರವಾದಿ []ರವರು ಪ್ರವಾದಿ ಆಗುವ ಮುಂಚೆ
ಮೂರ್ತಿ ಪೂಜೆ ಜನ ಸಮಾನ್ಯವಾಗಿತ್ತು

ಅಬೂ ತಾಲೀಬ್ ರವರಿಗೆ ಅನೇಕ ಮಕ್ಕಳಿದ್ದರು
ಅವರ ತಲೆಯ ಸ್ವಲ್ಪ ಭಾರ ಕಡಿಮೆ ಮಾಡಲು
ಪ್ರವಾದಿ []ರವರು ಅಲೀ []ರವರನ್ನು ತನ್ನ ಮನೆಯಲ್ಲೇ ಸಾಕಿದರು.
ಅಲೀ []ರವರು ಪ್ರವಾದಿ ಮುಹಮ್ಮದ್ []ರವರನ್ನು ನೋಡಿಯೇ ಬೆಳೆದರು.
ಹೀಗಾಗಿ ಅವರು ತಮ್ಮ ಜೀವನದಲ್ಲಿ ಒಮ್ಮೆಯೂ ಮೂರ್ತಿಗೆ ಬಗ್ಗಳಿಲ್ಲ
ಅಲ್ಲಾಹು ಅಕ್ಬರ್

No comments:

Post a Comment