Saturday, September 17, 2016

ಸೂರ ಅರ್ರಹ್ಮಾನ್

ಕುರಾನ್'ನಲ್ಲಿ ಒಂದು ಸೂರದ ಹೆಸರು ಅರ್ರಹ್ಮಾನ್,
ಸೂರಸಂಖ್ಯೆ 55
ಇದು ಅಲ್ಲಾಹನ ಒಂದು ಹೆಸರು ಕೂಡಾ ಆಗಿದೆ.

ಇದನ್ನು ಎಷ್ಟು ಬಾರಿ ಕೇಳಿದರು
ಇನ್ನು ಇನ್ನು ಕೇಳುವ ಅಂತಾ ಆಗುತ್ತದೆ

ಅಲ್ ಹಮ್ದುಲಿಲ್ಲಾಹ್ ನನ್ನ ಚಿಕ್ಕ ಪುಟ್ಟ
ಕಂದಾ ಕೂಡಾ ಇದರ ಒಂದು ಎರಡು ಆಯತ್ ಹೇಳುತ್ತದೆ

ಅಲ್ಲಾಹು ನಮಗೆ ಮತ್ತು ನಮ್ಮ ಕುಟುಂಭಕ್ಕೆ ಕುರಾನ್'
ಮೇಲೆ ಹೆಚ್ಚು ಹೆಚ್ಚು ಪ್ರೀತಿಸಲು ತೌಫೀಕ್ ನೀಡಲಿ, ಆಮೀನ್

No comments:

Post a Comment