ಪ್ರವಾದಿ ಮುಹಮ್ಮದ್ [ಸ]ರವರಿಗೆ ಕಲ್ಲು ಸಲಾಮ್ ಹೇಳುತ್ತಿತ್ತು
ಕೆಲವರು ಕೇಳುವರು ಹೇಗೆ ಇದು ಸಾಧ್ಯ?
ಉತ್ತರ:-
ಮೂಸಾ [ಅ]ರವರ ಬೆತ್ತ ದೊಡ್ಡ ದೊಡ್ಡ ಹಾವನ್ನು ನುಂಗಲಿಲ್ಲವೇ?
ಈಸಾ
[ಅ]ರವರ ಅಲ್ಲಾಹನ ಅಪ್ಪಣೆಯಿಂದ ಸತ್ತವರನ್ನು ಜೀವಿತಗೊಳಿಸಲ್ಲಿಲವೇ?
ಸುಲೈಮಾನ್ [ಅ]ರವರು ಗಾಳಿಯೊಡನೆ ಮಾತನಾಡಲಿಲ್ಲವೇ?
ಪ್ರವಾದಿ ಮುಹಮ್ಮದ್ [ಸ] ಕೊನೆಯ ಪ್ರವಾದಿ
ಅಲ್ಲಾಹನಿಗೆ ತನ್ನ ಪ್ರವಾದಿಗಾಗಿ ಏನೂ ಬೇಕಾದರೂ ಮಾಡಬಹುದು
ಅಲ್ಲಾಹು ಅಕ್ಬರ್
No comments:
Post a Comment