ಇಸ್ಲಾಮಿನ ತಳಹದಿ
ಇಸ್ಲಾಮಿನ
ತಳಹದಿಯು 5 ವಸ್ತುಗಳಲ್ಲಿದೆ. ಅಲ್ಲಾಹನ ಹೊರತು ಬೇರಾರೂ
ಆರಾಧ್ಯರಿಲ್ಲ ಹಾಗೂ ಮುಹಮ್ಮದ್(ಸ) ಅಲ್ಲಾಹನ ದಾಸರೂ ಸಂದೇಶವಾಹಕರೂ ಆಗಿರುವರೆಂದು ಸಾಕ್ಷ್ಯ
ಹೇಳುವುದು, ನಮಾಝನ್ನು ಸಂಸ್ಥಾಪಿಸುವುದು, ಝಕಾತ್ ನೀಡುವುದು, ಹಜ್ಜ್ ನಿರ್ವಹಿಸುವುದು ಮತ್ತು ರಮಝಾನ್
ತಿಂಗಳ ಉಪವಾಸ ಆಚರಿಸುವುದು. (ಹಝ್ರತ್ ಅಬ್ದುಲ್ಲಾ ಬಿನ್ ಉಮರ್ [ರ])
[ಬುಖಾರಿ]
No comments:
Post a Comment