ಪ್ರವಾದಿ[ಸ] ಹೀಗೆ ಹೇಳಿರುವರು: "ಜನರು ಅಕ್ರಮಿಯನ್ನು ನೋಡಿಯೂ ಅವನ ಕೈ ಹಿಡಿಯದೆ ಹೋದರೆ ಅಲ್ಲಾಹನು ಅವರ ಮೇಲೆ ಸಾರ್ವತ್ರಕ ಶಿಕ್ಷೆಯನ್ನಿಸುವನು." (ವರದಿ ಹಝ್ರತ್ ಅಬೂಬಕರ್ ಸಿದ್ದೀಕ್ [ರ])
[ತಿರ್ಮಿದಿ]
ನಾನು ಪ್ರವಾದಿ[ಸ] ಅವರೋಡನೆ ಕೋಮುವಾದ ಅಂದರೇನು? ಎಂದು ಪ್ರಶ್ನಿಸಿದೆ. ಅದಕ್ಕವರು ಹೇಳಿದರು: "ನೀನು ಅನ್ಯಾಯದ ವಿಷಯದಲ್ಲಿ ನಿನ್ನ ಜನಾಂಗಕ್ಕೆ ಸಹಾಯ ಮಾಡಿದರೆ ಅದುವೇ ಕೋಮುವಾದ." (ವರದಿ: ವಾಯಿಲ್ ಬಿನ್ ಅಸ್‌ಕಹ್)
[ಅಬೂ ದಾವೂದ್]
No comments:
Post a Comment