Thursday, September 15, 2016

ಮನೆಗೆ ಪ್ರವೇಶಿಸುವ ಮುಂಚೆ ಅನುಮತಿ ಪಡೆಯಬೇಕು

ಸಹ್ಲ್ ಬಿನ್ ಸಅದ್ [] ಹೇಳುತ್ತಾರೆ - ಒಬ್ಬ ವ್ಯಕ್ತಿ ಪ್ರವಾದಿಯವರ [] ಮನೆಯೊಳಗೆ ಗೋಡೆಯ ತೂತಿನ ಮೂಲಕ ಇಣುಕಿ ನೋಡಿದ. ಆಗ ಪ್ರವಾದಿ [] ತಲೆ ಬಾಚುತ್ತಿದ್ದರು. ಪ್ರವಾದಿ [] ಹೇಳಿದರು - ನೀನು ನೋಡುವುದು ನನಗೆ ತಿಳಿದಿರುತ್ತಿದ್ದರೆ ಇದರಿಂದ ನಿನ್ನ ಕಣ್ಣಿಗೆ ಕುಕ್ಕುತ್ತಿದ್ದೆ. ಪರರ ಮನೆಗಳಿಗೆ ಪ್ರವೇಶಿಸುವಾಗ ಅನುಮತಿ ಕೇಳಬೇಕೆಂದಿರುವುದು ರೀತಿ ನೋಡದಿರಲಿಕ್ಕಾಗಿದೆ
[ಸಹೀಹ್ ಬುಖಾರಿ, ಅಧ್ಯಾಯ ಅನುಮತಿ ಕೇಳುವುದು]  

No comments:

Post a Comment