ಉಮ್ಮು ಐಮನ್ [ರ]ರವರು ಆಪ್ರಿಕಾದ ಮಹಿಳೆ ಆಗಿದ್ದರು.
ಅವರು ಪ್ರವಾದಿ [ಸ]ರವರನ್ನು ಜನನದ ನಂತರದಿಂದ
ಯವ್ವನದ ತನಕ ನೋಡಿಕೊಳ್ಳುತ್ತಿದ್ದರು.
ಪ್ರವಾದಿ [ಸ]ರವರು ಹೇಳಿದರು ಯಾರದರೂ ಸ್ವರ್ಗದ
ಮಹಿಳೆಯನ್ನು ವಿವಾಹ ಆಗಲು ಬಯಸುದಾದರೆ
ಉಮ್ಮ್ ಐಮನ್ [ರ]ರವರನ್ನು ಮದುವೆಯಾಗಿ.
ಝೈದ್ ಬಿನ್ ಹಾರಿಥ್ [ರ]ರವರು
ಉಮ್ಮು ಐಮನ್ [ರ]ರವರನ್ನು ಮಾಡುವೆಯಾದರು.
No comments:
Post a Comment