ಒಂದು 12 ವರ್ಷದ ಪ್ರಾಯದ ಹುಡುಗ ಹೋಗಿ
ಮೂರು ಬೇರೆ ಬೇರೆ ಸಿಗರೇಟು ಸೇದುವ
ಜನರೊಡನೆ ಹೋಗಿ ನಿಮ್ಮಲ್ಲಿ ಲೈಟರ್ ಉಂಟಾ
ಎಂದು ಕೇಳುತ್ತಾನೆ.
ಅವರೆಲ್ಲರೂ ಆಶ್ಚರ್ಯವಾಗಿ ಏಕೆ ಎಂದು ಕೇಳುತ್ತಾರೆ.
ಆಗ ಹುಡುಗ ಹೇಳುತ್ತಾನೆ, ನನಗೆ ಸಿಗರೇಟು ಸೇದಲು
ಅವರೆಲ್ಲರೂ ಕೇಳುತ್ತಾರೆ ಇದಕ್ಕಿಂತ ಮುಂಚೆ ಸೇದಿದಿಯಾ?
ಆಗ ಅವನು ಹೇಳುತ್ತಾನೆ ಇಲ್ಲ, ಇದು ಮೊದಲ ಬಾರಿ ಟ್ರೈ ಮಾಡುತ್ತಿದ್ದೇನೆ
ಆಗ ಅವರೆಲ್ಲರ ಉತ್ತರ ಓ ಹುಡುಗ ಅದು ನಿನಗೆ ಒಳ್ಳೆಯದು ಅಲ್ಲ.
ಆಗ ಆ ಹುಡುಗ ತನ್ನ ಕೈಯನ್ನು ಕೀಸೆಗೆ ಹಾಕಿ ಒಂದು ಚೀಟಿ ಕೊಡುತ್ತಾನೆ
ಮತ್ತೆ ಹಿಂತಿರುಗದೆ ಹೋಗುತ್ತಾನೆ.
ಅವರೆಲ್ಲರೂ ಅದನ್ನು ಓಪನ್ ಮಾಡಿದಾಗ ಅದರಲ್ಲಿ ಒಂದು ಮೆಸೇಜ್ ಇತ್ತು.
ನೀವು ನನ್ನ ಬಗ್ಗೆ ಇಷ್ಟು ಕಾಲಚಿ ವಹಿಸುತ್ತೀರಿ
ನಿಮ್ಮನ್ನು ನೀವು ಮರೆತಿರಾ?
ಆಗ ಅವರೆಲ್ಲರೂ ಸಿಗರೇಟು ಎಸೆದರು.
ಅಲ್ಲಾಹು ಅಕ್ಬರ್
No comments:
Post a Comment