ಪ್ರವಾದಿ ಮುಹಮ್ಮದ್ [ಸ]ರವರು ಈ ರೀತಿ ಹೇಳಿರುವರು: "ಮುಹಮ್ಮದರ [ಸ]ರ ಪ್ರಾಣವು ಯಾರ ಕೈಯಲ್ಲಿದೆಯೋ ಅವನಾಣೆ. ಈ ಸಮುದಾಯದಲ್ಲಿ ಯಾವ ವ್ಯಕ್ತಿಗಾದರೂ - ಉದಾ: ಯಾವ ಯಹೂದಿ ಅಥವಾ ಕ್ರೈಸ್ತನಿಗೆ - ನನ್ನ ಪ್ರವಾದಿತ್ವದ ಸಂದೇಶವು ತಲುಪಿದ್ದು ಅದರ ಹೊರತಾಗಿಯೂ ಅವನು ನಾನು ತಂದಿರುವ ಧರ್ಮದ ಮೇಲೆ ವಿಶ್ವಾಸವಿರಿಸದೆ ಸತ್ತು ಹೋದರೆ ಅವನು ಖಂಡಿತ ನರಕವಾಸಿಯಾಗುವನು.
[ಮುಸ್ಲಿಮ್]
No comments:
Post a Comment