ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Friday, September 23, 2016
ಮುಕ್ತಿ ಮಾರ್ಗ
ಪ್ರವಾದಿ [ಸ]ರವರು ಹೇಳಿದರು: ನನ್ನ ಆತ್ಮ ಯಾರ ಕೈಯಲ್ಲಿದೆಯೋ ಆತನಾಣೆ! ಈ ಜನತೆಯ ಯಾರೇ ಆಗಲಿ
,
ಆತ ಯಹೂದಿಯಾಗಿರಲಿ ಕ್ರೈಸ್ತನಾಗಿರಲಿ
,
ನನ್ನ ಬಗ್ಗೆ ಕೇಳಿಯೂ ನಾನು ತಂದಿರುವುದನ್ನು ನಂಬದೆಯೇ ತೀರಿಕೊಂಡರೆ ಅವನು ನರಕದಲ್ಲಿ ಪ್ರವೇಶ ಪಡೆಯುವನು.
(
ವರದಿ: ಅಬೂ ಹುರೈರಾ [ರ])
[
ಮುಸ್ಲಿಮ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment