Saturday, September 17, 2016

ಹಂಝ ಇಬ್ನ್ ಅಬ್ದುಲ್ ಮುತ್ತಲಿಬ್ [ರ]

ಹಂಝ ಇಬ್ನ್ ಅಬ್ದುಲ್ ಮುತ್ತಲಿಬ್ []ರವರ ತಂದೆಯ ಹೆಸರು ಅಬ್ದುಲ್ ಮುತ್ತಲಿಬ್.
ಇವರು ಪ್ರವಾದಿ ಮುಹಮ್ಮದ್ []ರವರ ಚಿಕ್ಕಪ್ಪರಾಗಿದ್ದರು.
ಇವರ ವಂಶ ಖುರೈಶ್

ಹಂಝ []ರವರು ಬದ್ರ್ ಯುದ್ಧದಲ್ಲಿ ಭಾಗವಹಿಸಿದ್ದಾರೆ.
ಹಂಝ [] ಉಹುದ್ ಯುದ್ಧದಲ್ಲಿ ಶಹೀದ್ ಆದರು.
ಹಂಝ []ರವರನ್ನು ಅಸದುಲ್ಲಾಹ್ ಅಂದರೆ
ಅಲ್ಲಾಹನ ಸಿಂಹ ಎಂದು ಕರೆಯುತ್ತಾರೆ.
ಹಂಝ []ರವರು ಶಹೀದ್ ಮಾಡಿದವರು ಹಬ್ಶಿ 
ಇವರನ್ನು ಸಹೀದ್'ಗಳ ಲೀಡರ್ ಎಂದೂ ಕೂಡಾ ಕರೆಯುತ್ತಾರೆ.

No comments:

Post a Comment