ಒಂದು ಯೂದ್ಧದ ಸಮಯದಲ್ಲಿ ಒಂದು ಸಹಾಬಿ ಮರಣದ
ಸಮೀಪದಲ್ಲಿ ಇದ್ದನು ಅವನಿಗೆ ನೀರಿನ ಅತ್ಯಾಅವಶ್ಯಕತೆ ಇತ್ತು.
ತನ್ನ ಸೋದರ ನೋಡಿದಾಗ ಅವನಿಗೂ ನೀರಿನ ಅವಶ್ಯಕತೆ
ಇರುವಂತೆ ತೋಚುತ್ತಿತ್ತು. ಆಗ ಮರಣದ ಅಂಚಿನಲ್ಲಿರುವ
ಸಹಾಬಿ ಹೇಳುತ್ತಾನೆ ನನ್ನ ಸಹೋದರನಿಗೆ ಕೊಡಿ
ಹೀಗೆ ಒಬ್ಬರು ಇನ್ನೊಬ್ಬರಿಗೆ ಬೆರಳು ತೋರಿಸಿ ಅನೇಕ
ಸಹಾಬಿಗಳು ನೀರು ಕುಡಿಯದೆ ಮರಣ ಹೊಂದಿದರು.
ಇದು
ಅವರಲ್ಲಿರುವ ಪರಸ್ಪರ ಪ್ರೇಮದ ಕುರಿತಿರುವ
ಒಂದು ದೊಡ್ಡ ಮಾದರಿ ಆಗಿದೆ.
ಅಲ್ಲಾಹು ನಮಗೆ ಪ್ರವಾದಿ ಮುಹಮ್ಮದ್ [ಸ]ರವರು ಮತ್ತು
ಅವರ
ಸಹಾಬಿಗಳ ಮಾರ್ಗದಲ್ಲಿ ಅಲ್ಲಾಹು ನಮ್ಮನ್ನು - ಮುನ್ನಡೆಸಲಿ, ಆಮೀನ್.
No comments:
Post a Comment