Saturday, September 17, 2016

ಸಹಾಬಿಗಳನ್ನು ಗೌರವಿಸೋಣ

ಪ್ರವಾದಿ []ರವರು ಹಜ್ಜದುಲ್ ವಿಧಾದಲ್ಲಿ ಹೇಳಿದರು
ನಾನು ನಿಮಗೆ ತಿಳಿಸಿದ ವಿಷಯವನ್ನು ಇಲ್ಲಿ ಇರದವರಿಗೆ ತಿಳಿಸಿರಿ.
ಆಗ ಅಲ್ಲಿ ಸುಮಾರು 110,000 ಸಹಾಬಿಗಳು ಇದ್ದರು.
ಸರಾಸರಿ 90,000 ಸಹಾಬಿಗಳು ಪಟ್ಟಣದ ಹೊರಗೆ ಮರಣ ಹೊಂದಿದರು.
ಅಂದರೆ ಅವರು ಜನರಿಗೆ ಮೆಸೇಜ್ ತಲುಪಿಸಲು ಬೇರೆ ಬೇರೆ ಸ್ಥಳಕ್ಕೆ ಹೋಗಿ
ಅಲ್ಲಿಯೇ ಅವರು ಮರಣ ಹೊಂದಿದರು ಎಂದು ಹೇಳಬಹುದು.
ನಾವು ಸಹಾಬಿಗಳನ್ನು ಗೌರವಿಸಬೇಕಾಗಿದೆ
ಅಲ್ಲಾಹು ತೌಫೀಕ್ ನೀಡಲಿ, ಆಮೀನ್

No comments:

Post a Comment