ಅಬ್ದುಲ್ ಮುತ್ತಲಿಬ್'ರವರಿಗೆ
ರಾತ್ರಿ ಮಲಗುವಾಗ ಝಂ ಝಂನ ಕನಸ್ಸು ಬಿತ್ತು
ಅದರಂತೆ ಅವರು ಮಕ್ಕಾ ಪಟ್ಟನದಲ್ಲಿ ಅಗೆಯಲು
ಪ್ರಾರಂಭಿಸಿದಾದ ಝಂ ಝಂ ಒಮ್ಮೆಲೇ ಜಿಮ್ಮಿತು.
ಇದಕ್ಕಿಂತ ಮುಂಚೆ ಇಸ್ಮಾಯಿಲ್ [ಅ]ರವರ ಪಾದ
ಭೂಮಿಗೆ ಬಡೆಯುತ್ತಾ ಇರುವಾಗ ಮಲಕ್ ಬಂದು
ತನ್ನ ರೆಕ್ಕಿಯಿಂದ ಹೊಡೆದಾಗ ಝಂ ಝಂ ಜಿಮ್ಮಿತು.
ಇದನ್ನು ಸ್ವರ್ಗದ ನೀರು ಎಂದು ಕರೆಯುತ್ತಾರೆ.
ಇದು
ಭೂಮಿಯಲ್ಲಿ ಸಿಗುವ ಒಂದು ಶ್ರೇಷ್ಟ ನೀರು ಕೂಡಾ
ನೀವು ಮಕ್ಕಾದಲ್ಲಿ ಮಸ್ಜಿದುಲ್ ಹರಾಮ್ ಮತ್ತು
ಮಸ್ಜಿದು ನಬವಿ ಹೋದರೆ ನಿಮಗೆ ಕುಡಿಯಲು ಸಿಗುತ್ತದೆ.
ಅಲ್ಲಾಹು ನಮಗೆ ಈ ಎರಡು ಇಸ್ಲಾಮಿನ ಪವಿತ್ರ ಸ್ಥಳವಾದ
ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದು ನಬವಿ ಹೋಗಲು
ಅಲ್ಲಾಹು ತೌಫೀಕ್ ನೀಡಲಿ, ಆಮೀನ್
No comments:
Post a Comment