Friday, September 23, 2016

ಒಂದು ವಚನ

ಪ್ರವಾದಿವರ್ಯರು [ಸ] ತಮ್ಮ ಪಿತೃ ಸೋದರರಾದ ಅಬೂತಾಲಿಬರ ಮುಂದೆ ಈ ರೀತಿ ಹೇಳಿದ್ದರು: ನಾನು ಅವರಿಗೆ (ಕುರೈಶರಿಗೆ) ಕೇವಲ ಒಂದು ವಚನವನ್ನು ಭೋಧಿಸುತ್ತಿದ್ದೇನೆ. ಅದೆಂತಹ ವಚನವೆಂದರೆ ಅದರ ಮೂಲಕ ಸಂಪೂರ್ಣ ಅರಬ್ ಜಗತ್ತು ಅವರಿಗೆ ವಿಧೇಯವಾಗುವುದು ಮತ್ತು ಸಂಪೂರ್ಣ ಅರಬೇತರ ಜಗತ್ತು ಅವರಿಗೆ ಅಧೀನವಾಗುವುದು." 
[ಮುಸ್ನದ್ ಅಹ್ಮದ್]   

No comments:

Post a Comment