Wednesday, September 21, 2016

ಶೈತಾನನ ಇಬಾದತ್ ಮಾಡಬೇಡಿರಿ

ಆದಮರ ಪುತ್ರರೇ, ನೀವು ಶೈತಾನನ ಇಬಾದತ್ ಮಾಡಬಾರದೆಂದೂ ನಾನು ನಿಮಗೆ ಕಟ್ಟಾಜ್ಞೆ ನೀಡರಲಿಲ್ಲವೇ? ನಿಶ್ಚಯವಾಗಿಯೂ ಆತನು ನಿಮ್ಮ ಸ್ಪಷ್ಟ ವೈರಿಯಾಗಿರುವನು
[ಕುರಾನ್, 36: 60]

ಅಪ್ಪಾ! ತಾವು ಶೈತಾನನ ಇಬಾದತ್ ಮಾಡಬೇಡಿರಿ. ಶೈತಾನನು ರಹ್ಮಾನನ ಕರುಣಾನಿಧಿಯ ಆಜ್ಜೋಲ್ಲಂಘಕನಾಗಿರುವನು
[ಕುರಾನ್, 19: 44]

No comments:

Post a Comment