Saturday, September 17, 2016

ಬದ್ರ್ ಯುದ್ಧದ ಒಂದು ಘಟನೆ

ಯುದ್ದದ ಒಂದು ದಿನ ಮುಂಚೆ ಪ್ರವಾದಿ []ರವರಿಗೆ
ಕನಸ್ಸಿನಲ್ಲಿ ಮುಶ್ರಿಕರ ಸಂಖೆ ಕಡಿಮೆ ಎಂದು ಕಂಡಿತು.
ಎಲ್ಲರಿಗೆ ಗೊತ್ತಿದ್ಧ ಹಾಗೆ ಪ್ರವಾದಿ []ರವರ
ಎಲ್ಲ ಕನಸ್ಸುಗಳು ಸತ್ಯವಾಗಿದೆ

ಕಾರಣ ಏನೆಂದರೆ ಸಹಾಬಿಗಳ ಈಮಾನ್ ಗೆ
ಹೋಲಿಸಿದಾಗ ಅವರ ಸಂಖ್ಯೆ ಎಷ್ಟು ಇದ್ದರೂ
ಈಮಾನ್ ಬಲವಾಗಿದ್ದ ಕಾರಣ
ಎಷ್ಟೂ ದೊಡ್ಡ ಪ್ರಮಾಣದಲ್ಲಿಯೂ ಇದ್ದರೂ
ಅದು ಕಡಿಮೆಯೇ ಆಗಿದೆ
ಅಲ್ಲಾಹು ಅಕ್ಬರ್

No comments:

Post a Comment