ನಿಮ್ಮ ಪೈಕಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅವನು ಅದನ್ನು ತನ್ನ ಕೈಯಿಂದ ನಿವಾರಿಸಲಿ. ಅವನಿಗೆ ಹಾಗೆ ಮಾಡಲಸಾಧ್ಯವಾದರೆ ಅದಕ್ಕೆ ತನ್ನ ನಾಲಗೆಯನ್ನು ಬಳಸಲಿ. ಅದೂ ಸಾಧ್ಯವಾಗದಿದ್ದರೆ ಮನಸ್ಸಿನಿಂದಾದರೂ ಅದರ ನಿವಾರಣೆಗೆ ಯತ್ನಿಸಬೇಕು ಮತ್ತು ಇದು ಈಮಾನಿನ (ಸತ್ಯವಿಶ್ವಾಸದ) ಅತ್ಯಂತ ದುರ್ಬಲ ಮಟ್ಟವಾಗಿದೆ.
[ಮುಸ್ಲಿಮ್]
No comments:
Post a Comment