ಪ್ರವಾದಿ
[ಸ] ಹೇಳಿದರು: ಮಂಗಳಮಯನೂ ಮಹಾನನೂ ಆದ ಅಲ್ಲಾಹನು ಹೇಳುತ್ತಾನೆ, ನಾನು ಎಲ್ಲ ಸಹಭಾಗಿತ್ವಗಳಿಗಿಂತ ಹೆಚ್ಚು
ಸಹಭಾಗಿತ್ವದಿಂದ ನಿರಪೇಕ್ಷನಾಗಿರುವೆನು. ಒಬ್ಬನು ಒಂದು ಕಾರ್ಯದಲ್ಲಿ ನನ್ನ ಜೊತೆ ಸಹಭಾಗಿಯಾಗಿ
ಮಾಡಿದರೆ ನಾನು ಅವನನ್ನು ಅವನ ಸಹಭಾಗಿತ್ವವನ್ನು ಬಿಟ್ಟು ಬಿಡುತ್ತೇವೆ. (ವರದಿ: ಹ. ಅಬೂ ಹುರೈರಾ
[ರ])
[ಮುಸ್ಲಿಮ್]
No comments:
Post a Comment