ಕೆಲವರು ಹೇಳುತ್ತಾರೆ ಫ್ಯಾಮಿಲಿ ಪ್ಲಾನ್ ಮಾಡಬೇಕು.
ಈ ಜಗತ್ತಿನಲ್ಲಿ ಆಹಾರ, ನೀರು ಮತ್ತು ಇತರ ವಸ್ತುಗಳ
ಕೊರತೆ ಇದೆ ಎಂದು.
ನಾವು ಅವರೊಡನೆ ಕೇಳುವ
ಈ ಮೇಲೆ ಹೇಳಿದ ವಸ್ತುಗಳು (ಅಂದರೆ ಆಹಾರ, ನೀರು ಮತ್ತು ಇತರ ವಸ್ತುಗಳು)
ಅವರು ಕೊಡುವುದೋ ಅಥವಾ ಅಲ್ಲಾಹನೇ
100% ಅಲ್ಲಾಹು,
ಅಲ್ಲಾಹು ಇದಕ್ಕಿಂತ ಮುಂಚಿನ ಜನರಿಗೂ ಕೊಟ್ಟಿದ್ದಾನೆ,
ಅಲ್ಲಾಹು ಇದಕ್ಕಿಂತ ಮುಂಚಿನ ಜನರಿಗೂ ಕೊಟ್ಟಿದ್ದಾನೆ,
ಈಗಿನ ಕಾಲದ ಜನರಿಗೂ ಕೊಡುತ್ತಾನೆ ಮತ್ತು
ಬರುವ ಜನರಿಗೂ ಅವರವರ ರಿಜ್ಕ್ ಅಲ್ಲಾಹು ಬರೆದು ಇಟ್ಟು ಆಗಿದೆ.
ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ
ಅಲ್ಲಾಹು ನಾವು ಮಾಡಿದ ತಪ್ಪನ್ನೆಲ್ಲಾ ಕ್ಷಮಿಸಲಿ, ಆಮೀನ್
No comments:
Post a Comment