Monday, September 19, 2016

ಕಹ್ಬ್ ಅಲ್ ಅಹ್ಬಾರ್ ಪ್ರವಾದಿ [ಸ] ಕುರಿತು

ಕಹ್ಬ್ ಅಲ್ ಅಹ್ಬಾರ್ ರವರು ಪ್ರವಾದಿ []ರವರ ಮರಣ ಹೊಂದುವುದಕ್ಕೆ
ಮುಂಚೆ ಯಹೂದಿ ಯಾಗಿದ್ದರು. ಆದ್ದರಿಂದ ಅವರು ಸಹಾಬಿ ಅಲ್ಲ.
ಅಬೂ ಬಕರ್ ಸಿದ್ದೀಕ್ []ರವರ ಕಾಲದಲ್ಲಿ ಅವರು ಮುಸ್ಲಿಮರಾದರು.
ಅವರು ಹೇಳುತ್ತಾರೆ ಪ್ರವಾದಿ []ರವರ ಕುರಿತು ಕುರಾನ್'ನಲ್ಲಿ
ಹೇಗೆ ಉಲ್ಲೇಖವಾಗಿದೆಯೇ
ಹಾಗೆಯೇ ತೌರಾತ್ ನಲ್ಲೂ ಇದೆ ಎಂದು.

ಯಹೂದಿಯರ ಸ್ವಭಾವ :-

ಸುಬ್ ಹಾನಲ್ಲಾಹ್ ಜಾಸ್ತಿಯಾಗಿ ಪ್ರವಾದಿ []ರವರ ಜೀವನ
ಕಾಲದಲ್ಲಿ ಮದೀನಾದಲ್ಲಿ ವಾಸಿಸುತ್ತಿದ್ದ ಯಹೂದಿಗಳಿಗೆ ತಿಳಿದಿತ್ತು
ಪ್ರವಾದಿ ಮುಹಮ್ಮದ್ ಪ್ರವಾದಿ ಎಂದು ಆದರೆ
ಅವರು ಯಹೂದಿ ಯಾಗಿರದ ಕಾರಣ 
ಅವರನ್ನು ನಬಿ ಎಂದು ವಿಶ್ವಾಸ ವಿಡಲಿಲ್ಲ

No comments:

Post a Comment