ಉಮ್ಮು ಐಮನ್ [ರ]ರವರ ಮತ್ತು ಝೈದ್ ಬಿನ್ ಹಾರಿಥ್ [ರ]ರವರ ಮಗನ
ಹೆಸರು ಉಸಮಾ ಬಿನ್ ಝೈದ್ [ರ].
ಉಸಮಾ ಬಿನ್ ಝೈದ್ [ರ] ಹೇಳುತ್ತಾರೆ - ಪ್ರವಾದಿಯವರು [ಸ] ನನ್ನನ್ನೂ ಹಸನ್'ರನ್ನೂ ಎತ್ತಿಕೊಂಡು ಹೀಗೆ ಪ್ರಾರ್ಥಿಸುತ್ತಿದ್ದರು - ಅಲ್ಲಾಹನೇ! ಇಬ್ಬರನ್ನೂ ನೀನು ಪ್ರೀತಿಸು. ಖಂಡಿತವಾಗಿಯೂ ನಾನಿನವರನ್ನು ಪ್ರೀತಿಸುತ್ತೇನೆ.
[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿ ಸಂಗಾತಿ [ಸಹಾಬಿ]ಗಳ ಶ್ರೇಷ್ಠತೆ]
No comments:
Post a Comment