Saturday, September 17, 2016

ಅನಾಥ

ಪ್ರವಾದಿ ಮುಹಮ್ಮದ್ []ರವರು ಅನಾಥರು ಆಗಿದ್ದರು
ಅನಾಥ ಅಂದರೆ ತಂದೆ ಇಲ್ಲದ (ತಂದೆ ಮರಣಹೊಂದಿದಮಕ್ಕಳನ್ನು ಅನಾಥ ಮಕ್ಕಳೆಂದು ಹೇಳುತ್ತಾರೆ.
ಅವರು ಬೆಳೆದು ಪ್ರೌಡಾವಸ್ಥೆಗೆ ಬರುವ ತನಕವೂ ಅವರು ಅನಾಥರೆ
ಸ್ವಯಂ ದುಡಿದು ತಿನ್ನುವ ಸ್ಥಿತಿಗೆ ತಲುಪಿದರೆ 'ಅನಾಥ'ರೆಂಬ ಪರಿಗಣನೆಯಿಂದ 
ಹೊರಬರುತ್ತಾರೆ
ಇನ್ಷಾ ಅಲ್ಲಾಹ್ - ಅಲ್ಲಾಹು ಅನಾಥರಿಗೆ ಸಹಾಯ ಮಾಡುವ ಮನಸ್ಸು ನಮಗೆ ಪ್ರಧಾನ ಮಾಡಲಿಆಮೀನ್

No comments:

Post a Comment